ಪೋಸ್ಟ್‌ಗಳು

ವಾಯುವಿನ ಗುಣಲ್ಷಣಗಳು

ಇಮೇಜ್
1.ವಾಯು ಸ್ಥಳವನ್ನು ಆಕ್ರಮಿಸುತ್ತದೆ. 2.ವಾಯ ತೂಕವಿದೆ. 3.ವಸ್ತುಗಳು ಉರಿಯಲು ವಾಯು ಸಹಾಯ ಮಾಡುತ್ತದೆ.

6ನೇ ತರಗತಿ ಗಣಿತ ಅಭ್ಯಾಸ 1.1

ಪ್ರಶ್ನೆ 1. ಖಾಲಿ ಜಾಗಗಳನ್ನು ಭರ್ತಿ ಮಾಡಿ: ಎ. 1 ಲಕ್ಷ = 10 ಹತ್ತು ಸಾವಿರ ಬಿ. 1 ಮಿಲಿಯನ್ = 10 ನೂರು ಸಾವಿರ ಸಿ. 1 ಕೋಟಿ = 10 ಹತ್ತು ಲಕ್ಷ ಡಿ. 1 ಕೋಟಿ = 10 ಮಿಲಿಯನ್ ಇ. 1 ಮಿಲಿಯನ್ = 10 ಲಕ್ಷ ಪ್ರಶ್ನೆ 2. ಕಾಮನ್ ಅನ್ನು ಸರಿಯಾಗಿ ಇರಿಸಿ ಮತ್ತು ಅಂಕಿಗಳನ್ನು ಬರೆಯಿರಿ : ೩. ಎಪ್ಪತ್ತಮೂರು ಲಕ್ಷದ ಎಪ್ಪತ್ತೈದು ಸಾವಿರದ ಮುನ್ನೂರ ಏಳು. 73,75,307 ಬಿ. ಒಂಬತ್ತು ಕೋಟಿ ಐದು ಲಕ್ಷದ ನಲವತ್ತೊಂದು. 9,05,00,041 ಸಿ. ಏಳು ಕೋಟಿ ಐವತ್ತೆರಡು ಲಕ್ಷದ ಇಪ್ಪತ್ತೊಂದು ಸಾವಿರದ ಮುನ್ನೂರ ಎರಡು. 7,52,21,302 ಡಿ. ಐವತ್ತೆಂಟು ಮಿಲಿಯನ್ ನಾಲ್ಕು ನೂರ ಇಪ್ಪತ್ತು ಮೂರು ಸಾವಿರದ ಇನ್ನೂರ ಎರಡು. 58,423,202 ಇ. ಇಪ್ಪತ್ತಮೂರು ಲಕ್ಷದ ಮೂವತ್ತು ಸಾವಿರದ ಹತ್ತು. 23,30,010 ಪ್ರಶ್ನೆ 3. ಕೋಮಾಗಳನ್ನು ಸೂಕ್ತವಾಗಿ ಸೇರಿಸಿ ಮತ್ತು ಭಾರತೀಯ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರುಗಳನ್ನು ಬರೆಯಿರಿ: a. 87595762 ಎಂಟು ಕೋಟಿ ಎಪ್ಪತ್ತೈದು ಲಕ್ಷದ ತೊಂಬತ್ತೈದು ಸಾವಿರದ ಏಳುನೂರಾ ಅರವತ್ತೆರಡು. 29.8546283 ಎಂಬತ್ತೈದು ಲಕ್ಷದ ನಲವತ್ತಾರು ಸಾವಿರದ ಇನ್ನೂರ ಎಂಬತ್ತು ಮೂರು 2.99900046 ಒಂಬತ್ತು ಕೋಟಿ ತೊಂಬತ್ತೊಂಬತ್ತು ಲಕ್ಷದ ನಲವತ್ತಾರು. ಒಂಬತ್ತು ಕೋಟಿ ಎಂಬತ್ತನಾಲ್ಕು ಲಕ್ಷದ ಮೂವತ್ತೆರಡು ಸಾವಿರದ ಏಳುನೂರ ಒಂದು @.98432701 ಪ್ರಶ್ನೆ 4. ಅಲ್ಪವಿರಾಮಗಳನ್ನು ಸೂಕ್ತವಾಗಿ ಸೇರಿಸಿ ಮತ್ತು ಅಂತರಾಷ್ಟ್ರೀಯ ಸಂಖ್ಯಾ ಪದ್ಧತಿಯ ಪ್ರಕಾರ...

Samsung mobile

ಇಮೇಜ್
Collapsed Borders If you want the borders to collapse into one border, add the CSS border-collapse property. Samsung Galaxy M12 (White,4GB RAM, 64GB Storage) 6000 mAh with 8nm Processor | True 48 MP Quad Camera | 90Hz Refresh Rate Buy Now 48MP+5MP+2MP+2MP Quad camera setup- True 48MP (F 2.0) main camera + 5MP (F2.2) Ultra wide camera+ 2MP (F2.4) depth camera + 2MP (2.4) Macro Camera| 8MP (F2.2) front cam 6000mAH lithium-ion battery, 1 year manufacturer warranty for device and 6 months manufacturer warranty for in-box accessories including batteries from the date of purchase Android 11, v11.0 operating system,One UI 3.1, with 8nm Power Efficient Exynos850 (Octa Core 2.0GH 16.55 centimeters (6.5-inch) HD+ TFT LCD - infinity v-cut display,90Hz screen refresh rate, HD+ resolution with 720 x 1600 pixels resolution, 269 PPI with 16M color Memory, Storage & SIM: 4GB RAM | 64GB internal memory expandable up to 1TB| Dual SIM (nano+...

"ಜೀವನದ ಸಾರ...."("The essence of life ....")

ಇಮೇಜ್
" ನೀವೇನನ್ನು ಬಯಸುತ್ತೀರೋ ಅದನ್ನು ಪಡೆಯಲಾರಿರಿ.         ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ.         ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ.         ಯಾವುದು ಶಾಶ್ವತವೋ ಅದು ಬೇಸರ.         ಅದೇ ಬದುಕು"...                          ●●●●●●● 02. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು         ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ         ಸಮನಾದೀತು. ಬದುಕಿನಲ್ಲೂ ಹಾಗೆ ನಾವು         ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ         ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..                          ●●●●●●● 03. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ         ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ          ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ         ನಿಮಗೆ ಅತ್ಯಂತ ಖುಷಿಯೆನಿಸುವುದು. ...

ಕರ್ಮ ಎಂದರೇನು??

 ಕರ್ಮ ಅಂದರೇನು ?  ಗೊತ್ತಿಲ್ಲದೇ ಹೋದರೆ ಈ ಕಥೆಯನ್ನು ಓದಿಕೊಂಡು ತಿಳಿಯಿರಿ  ಒಂದೂರಲ್ಲಿ ಒಬ್ಬ ಪ್ರಜಾಪಾಲಕನಾದ ರಾಜನಿದ್ದ. ಅವನಿಗೆ ಮೂರು ಜನ ಮಂತ್ರಿಗಳಿದ್ದರು. ಈ ಮೂರು ಜನ ಮಂತ್ರಿಗಳಲ್ಲಿ, ಒಳ್ಳೆಯವರೂ ಮತ್ತು ಕುತಂತ್ರಿಗಳು ಇದ್ದರು. ಆದರೆ ರಾಜನ ಎದುರಲ್ಲಿ ಸಭ್ಯನಂತೆ ವರ್ತಿಸಿ, ಒಳಗಳೊಗೆ ರಾಜನ ಆಜ್ಞೆಯನ್ನು ಅವಲಕ್ಷಿಸುತ್ತಿದ್ದರು. ಪ್ರಾಮಾಣಿಕನಿಗೆ ಬೆಲೆ ಇಲ್ಲವಾಗುತ್ತದೆ. ಇಂತಿರಲು ರಾಜ ಅದೊಂದು ದಿನ ತನ್ನ ಮೂರು ಮಂತ್ರಿಗಳನ್ನು ಬಳಿಗೆ ಕರೆಯುತ್ತಾನೆ. ಮೂರು ಜನರಿಗೆ ಒಂದೊಂದು ಗೋಣಿಯನ್ನು ಕೊಟ್ಟು, ಕಾಡಿಗೆ ಹೋಗಿ ನಾಳೆ ಸಂಜೆಯೊಳಗೆ ಕಾಡಿನಲ್ಲಿ ಸಿಗುವ ಅತ್ಯುತ್ತಮವಾದ ಹಣ್ಣುಗಳನ್ನು ಆಯ್ದು ತುಂಬಿಕೊಂಡು ಬರುವಂತೆ ಆಜ್ಞೆ ಮಾಡುತ್ತಾನೆ ... ಮೂರು ಮಂತ್ರಿಗಳಲ್ಲಿ ಒಬ್ಬ ರಾಜನ ಆಜ್ಞೆಯನ್ನು ನಿಯತ್ತಿನಿಂದ ಕಾಡು ಸುತ್ತಿ ಒಳ್ಳೆಯ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಆಯ್ದು ತುಂಬಿಸಿಕೊಳ್ಳುತ್ತಾನೆ. ಎರಡನೆಯವನು ‘ ಅಯ್ಯೋ ರಾಜರು ಒಳಗೆಲ್ಲಿ ನೋಡುತ್ತಾರೆ?‘ ಮೇಲೆ ಸ್ವಲ್ಪ ಒಳ್ಳೆಯ ಹಣ್ಣುಗಳನ್ನು ತುಂಬಿಸಿ ಕೆಳಗೆ ಕೊಳೆತ ಹಣ್ಣುಗಳನ್ನು ತುಂಬಿಸಿಕೊಳ್ಳುತ್ತಾನೆ. ಇನ್ನು ಮೂರನೆಯವನು ‘ ಅಯ್ಯೋ ರಾಜ ನೋಡುವುದೇ ಇಲ್ಲ. ಯಾರು ಕಾಡು ಸುತ್ತಿ ಹಣ್ಣು ಆರಿಸಿ ತರೋದು ?‘ ಎಂದು ತರಗೆಲೆ ಮತ್ತು ಕಸಕಡ್ಡಿ ತುಂಬಿಸಿಕೊಂಡು ಹೋಗುತ್ತಾನೆ. ಮಾರನೇ ದಿನ ಮಂತ್ರಿಗಳು ಗೋಣಿಯ ಮೂಟೆಯನ್ನು ಅರಸನ ಮುಂದಿಡುತ್ತಾರೆ. ಅರಸ ಅದನ್ನು...

ಜೀವನದ ಮಹತ್ವ

 *ಜೈಲು* : - ಹಣವಿಲ್ಲದೆ ಇರುವ ವಸತಿಗೃಹ  *ಚಿಂತೆ* : - ತೂಕ ಇಳಿಸಿಕೊಳ್ಳಲು ಅಗ್ಗದ  ಗ್ಯಾರಂಟಿ ಔಷಧ. *ಸಾವು* : - ಪಾಸ್ಪೋರ್ಟ್ ಇಲ್ಲದೆ  ಭೂಮಿ ಬಿಟ್ಟು  ಹೊರಹೋಗುವುದಕ್ಕೆ ವಿನಾಯಿತಿ. *ಕೀಲಿ* : - ಪಗಾರವಿಲ್ಲದೇ ಕಾಯುವ ಕಾವಲುಗಾರ *ಹುಂಜ* : - ಹಳ್ಳಿಗಳಲ್ಲಿ  ಎಬ್ಬಿಸುವ ಅಲಾರ್ಮ  ಗಡಿಯಾರ *ವಿವಾದಗಳು* : - ವಕೀಲರಿಗೆ ಹಣಗಳಿಸುವ ಮಗನಿದ್ದಂತೆ. *ಕನಸು* : - ಉಚಿತ ಚಲನಚಿತ್ರ.*ಆಸ್ಪತ್ರೆ* : - ರೋಗಿಗಳ ಸಂಗ್ರಹಾಲಯ.*ಸ್ಮಶಾನ ಭೂಮಿ:* - ವಿಶ್ವದ ಕೊನೆಯ  ನಿಲ್ದಾಣ. *ದೇವರು:* - ಎಂದಿಗೂ ಭೇಟಿಯಾಗದ  ಪ್ರಧಾನ ವ್ಯವಸ್ಥಾಪಕ. *ವಿದ್ವಾಂಸ:* - ಅವನೊಬ್ಬನೇ  ಗುತ್ತಿಗೆದಾರ.*ಕಳ್ಳ* : - ರಾತ್ರಿಯಲ್ಲಿ ಕೆಲಸ ಮಾಡುವ  ಪ್ರಾಮಾಣಿಕ ವ್ಯಾಪಾರಿ. *ಜಗತ್ತು :* - ದೊಡ್ಡ ಧರ್ಮಶಾಲಾ. *ಆಯುಷ್ಯವೆಂಬ ಚಲನಚಿತ್ರದಲ್ಲಿ  ಮತ್ತೊಮ್ಮೆ ಅವಕಾವೇ  ಇಲ್ಲ*  *ಹಾತೊರೆಯುವ  ಇಷ್ಟ ಪಡುವ  ಕ್ಷಣಗಳನ್ನು   ಡೌನ್‍ಲೋಡ್ ಮಾಡಿಕೊಳ್ಳಲು ಬರುವುದಿಲ್ಲ*   *ನಿಮಗೆ ಅನಿಸಿದ ಕ್ಷಣವನ್ನು ಅಳಿಸಲು ಸಾಧ್ಯವಿಲ್ಲ ... ಏಕೆಂದರೆ ಇದು ಪ್ರತಿದಿನವೂ ಒಂದೇ ಆಗಿರುತ್ತದೆ,*   *ಇದು ರಿಯಾಲಿಟಿ ಶೋ  ಅಲ್ಲ* .....   *ಆದ್ದರಿಂದ ಪ್ರತಿಯೊಬ್ಬರನ್ನು ಪ್ರೀತಿಯಿಂದ ನೋಡಿಕೊಳ್ಳಿ, ಏಕೆಂದರೆ,   ಈ ಜೀವನವೆಂಬ ...

ವಿವಿಧ ರೀತಿಯಲ್ಲಿ ಹಣಕ್ಕೆ ನಿಡಿದ ನಾನಾ ಹೆಸರುಗಳು ('Names for money in various ways')

ಇಮೇಜ್
 ಓ  ಕಾಸೆ  ಅದೆಷ್ಟು  ಹೆಸರು ಬದಲಿಸಿಬಿಟ್ಟೆ.  ಗುಡಿಯ ಒಳಗೆ  ನಿನ್ನ ಹೆಸರು ಕಾಣಿಕೆ. ಹರಕೆ.  ಗುಡಿಯ ಹೊರಗೆ ನಿನ್ನ ಹೆಸರು ಬಿಕ್ಷೆ .  ನೌಕರನಿಗೆ ಕೊಟ್ಟರೆ ನಿನ್ನ ಹೆಸರು ಸಂಬಳ,  ಕಾರ್ಮಿಕರಿಗೆ  ಕೊಟ್ಟರೆ  ಕೂಲಿ , ಬಲಿಷ್ಠರಿಗೆ  ಕೊಟ್ಟರೆ   ನಿನ್ನ ಹೆಸರು ದೇಣಿಗೆ ಕನಿಷ್ಠ ರಿಗೆ  ಕೊಟ್ಟರೆ  ದಾನ.  ಸರ್ಕಾರಕ್ಕೆ  ಕಟ್ಟಿದರೆ  ತೆರಿಗೆ ನಿವೃತ್ತಿಯಲಿ  ಪಿಂಚಣಿ ವೃದ್ಧರಿಗೆ ವೇತನ ಕಟಕಟೆಯಲ್ಲಿ  ಕಟ್ಟಿದರೆ  ದಂಡ ಕಾರ್ಯ  ನಿಮ್ಮಿತ್ಯ. ಕಳ್ಳ ದಾರಿಯಲಿ ನಿನ್ನ  ಹೆಸರು ಲಂಚ.  ಸಾವಿನ ಮನೆಯಲ್ಲಿ  ಸಂಭ್ರಮಿಸುವ   ನಿನ್ನ ಹೆಸರು ಪರಿಹಾರ.  ಹೋಟೆಲ್ ನಲ್ಲಿ ಬಿಲ್ .  ಮೋಟಾರ್ನಲಿ   ಬಾಡಿಗೆ.  ಕರುಣೆ  ಮರೆತ  ಕೈಗಳಲ್ಲಿ   ನಿನ್ನ ಹೆಸರು  ಸುಪಾರಿ.  ಒಟ್ಟಿನಲ್ಲಿ  ನೀನು ನಿಜವಿಲ್ಲದ ಸಂಚಾರಿ ಬಡವರಿಗೆ  ಬಗ್ಗದ  ವ್ಯಾಪಾರಿ.  ಹಿರಿದಾರಿಯಲಿ  ಹಿಗ್ಗುವೆ.  ಕಿರಿದಾರಿಯಲಿ  ಕುಗ್ಗುವೆ ಪ್ರಚಾರಕ್ಕೆ  ಅರಳುವೆ,  ವಿಚಾರಕ್ಕೆ  ಬಾಡುವೆ.   ತಪ್ಪು ನಿನ್ನದಲ್ಲ  ಹಣವೇ, ,,  ನೀ  ಆಡಿಸುವವರ, ಕೈ  ಬೊ...